Surprise Me!

ಕೊಡಗಿನ ವೈಮಾನಿಕ ಸಮೀಕ್ಷೆ ವೇಳೆ ಪೇಪರ್ ಓದಿದ್ದ ಬಗ್ಗೆ ಎಚ್ ಡಿ ಕೆ ಸ್ಪಷ್ಟನೆ | Oneindia Kannada

2018-08-23 443 Dailymotion

CM Kumaraswamy gives clarification about the news paper issue. he said i was going to Kodagu from Mysuru in helicopter in that i was reading paper. Some people using that video to create miss lead the Kodagu people. <br /> <br />ಹೆಲಿಕಾಪ್ಟರ್‌ನಲ್ಲಿ ಕೂತು ಸಿಎಂ ಕುಮಾರಸ್ವಾಮಿ ಅವರು ಪೇಪರ್ ಓದುತ್ತಿದ್ದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಕೊಡಗು ವೈಮಾನಿಕ ಸಮೀಕ್ಷೆ ವೇಳೆ ಸಿಎಂ ಪತ್ರಿಕೆ ಓದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ಈ ಬಗ್ಗೆ ಕುಮಾರಸ್ವಾಮಿ ಇಂದು ಸ್ಪಷ್ಟೀಕರಣ ನೀಡಿದ್ದಾರೆ.

Buy Now on CodeCanyon